RCB ಯ fans ಗಳಲ್ಲಿ ಕಾಡುವ ಪ್ರಶ್ನೆ ಒಂದೇ ಈ ಸಲ RCB ಯ captain ಯಾರಾಗಬಹುದು ? ರಜತ್ ಪಾಟಿದರ್ captain ಆಗಬಹುದು ಎಂದು. ಸುದ್ದಿ ಹಲವಾರು ಕಡೆ viral. ಆಗಿದೆ . ಇದರ ಬಗ್ಗೆ RCB franchise ಇನ್ನು ಸ್ಪಷ್ಟ ಪಡಿಸಿಲ್ಲ.
ಹೆಡ್ಕೋಚ್ "aandy ಫ್ಲವರ್"
ಬ್ಯಾಟಿಂಗ್ ಕೋಚ್ "ದಿನೇಶ್ ಕಾರ್ತಿಕ್".
ಬೌಲಿಂಗ್ ಕೋಚ್ " ಓಂಕಾರ್ ಸೆಲ್ವಿ".



No comments:
Post a Comment