Updates

RCB ಯಲ್ಲಿ ಇತ್ತೀಚಿಗೆ   ಪ್ರಮುಖವಾದ ಬದಲಾವಣೆಗಳು ನಡೆಯುತ್ತಿದೆ  ಅದರಲ್ಲಿ ಹೆಡ್ ಕೋಚ್ ಆಗಿ "aandy ಫ್ಲವರ್ "  ಕಾರ್ಯನಿರ್ವಹಿಸಲಿದ್ದಾರೆ          ಮತ್ತು ಬ್ಯಾಟಿಂಗ್ ಕೋಚ್  ಆಗಿ ದಿನೇಶ್ ಕಾರ್ತಿಕ್ ನೇಮಕ ಗೊಂಡಿದ್ದಾರೆ. , ಬೌಲಿಂಗ್ ಕೋಚ್ ಆಗಿ "  ಓಂಕಾರ್ ಸೆಲ್ವಿ "   ತಂಡವನ್ನು ಮುನ್ನಡೆಸಲಿದ್ದಾರೆ.
RCB ಯ fans ಗಳಲ್ಲಿ  ಕಾಡುವ ಪ್ರಶ್ನೆ ಒಂದೇ ಈ ಸಲ RCB ಯ captain ಯಾರಾಗಬಹುದು  ? ರಜತ್ ಪಾಟಿದರ್ captain ಆಗಬಹುದು ಎಂದು. ಸುದ್ದಿ  ಹಲವಾರು ಕಡೆ  viral. ಆಗಿದೆ . ಇದರ ಬಗ್ಗೆ RCB franchise ಇನ್ನು ಸ್ಪಷ್ಟ ಪಡಿಸಿಲ್ಲ.

ಹೆಡ್ಕೋಚ್ "aandy ಫ್ಲವರ್"



ಬ್ಯಾಟಿಂಗ್ ಕೋಚ್ "ದಿನೇಶ್ ಕಾರ್ತಿಕ್".


ಬೌಲಿಂಗ್ ಕೋಚ್ " ಓಂಕಾರ್ ಸೆಲ್ವಿ".


No comments:

Post a Comment

ROYAL CRICKET TEAM

INDIAN PREMIER LEAGUE . ROYAL KINGDOM. home-page current-events updates Season-list exit