FANBASE- fandom.



                           RED SEA♦️♦️


  IPL ಎಂದರೆ ಕ್ರಿಕೆಟ್ ಹಬ್ಬ ಅದರಲ್ಲೂ ಯುವಕರಿಗೆ ಮೋಜಿನ ಸಮಯ ಬೆಟ್ಟಿಂಗ್ಗೆ  ಎಂದು ಹೆಚ್ಚು ಹಣ ಖರ್ಚು ಮಾಡುತ್ತಾರೆ  ಇನ್ನು ನಮ್ಮ RCB ಟೀಂ ಗೆ ಇಂಡಿಯಾದಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಇರುವುದರಿಂದ ಟೆಲಿವಿಷನ್ ರೇಟಿಂಗ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆಯುತ್ತದೆ. ಪ್ರತಿ ಸಲ RCB ಯ ನಿಜವಾದ ಅಭಿಮಾನಿ  ಹೇಳುವ ಮಾತೆಂದರೆ "ಈ ಸಲ ಕಪ್ ನಮ್ಮದೇ."

RCB ಇಷ್ಟೊಂದು fanbase ಇರುವುದರ ಕಾರಣ ಸ್ಟಾರ್  ಬಟ್ಸ್ಮಂಗಳು. ಅದರಲ್ಲೂ ವಿಶೇಷವಾಗಿ  ವಿರಾಟ್ ಕೊಹ್ಲಿ,devillers,ಗೇಯ್ಲ್ ,ಮತ್ತು ಇನ್ನಿತರ ದೈತ್ಯ ಬ್ಯಾಟ್ಸ್ಮನ್ ಗಳು. ಹಾಗೂ RCB ಯ ನೈಜ ಆಟ.

ಟಿಕೆಟ್ ದರ ಎಷ್ಟೇ ದುಬಾರಿ ಇರಲಿ ಖರೀದಿ ಮಾಡಿ ಪಂದ್ಯ ವೀಕ್ಷಿಸುವ  ವಿಶಾಲ ಹೃದಯದ ಅಭಿಮಾನಿಗಳು RCB ಯಲ್ಲಿ  ಬಿಟ್ಟರೆ ಬೇರೆ  ಟೀಂ ಗಳಲ್ಲಿ  ಕಂಡುಬರುವುದು ಕಡಿಮೆ.


No comments:

Post a Comment

ROYAL CRICKET TEAM

INDIAN PREMIER LEAGUE . ROYAL KINGDOM. home-page current-events updates Season-list exit